ಕರ್ನಾಟಕದ ಹೆಮ್ಮೆ ನಂದಿನಿ‌ – ರಾಹುಲ್ ಟ್ವೀಟ್

ಮಂಗಳೂರು (ಕೋಲಾರ): ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ‌ ನಂದಿನಿ ಐಸ್‌ ಕ್ರೀಮ್‌ ಸವಿದಿದ್ದಾರೆ.

ಮಾತ್ರವಲ್ಲ ಕೆಎಂಎಫ್ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ “ಕರ್ನಾಟಕದ ಹೆಮ್ಮೆ- ನಂದಿನಿ ಉತ್ತಮ” ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಇತ್ತೀಚಿಗೆ ನಡೆದಿರುವ ಅಮೂಲ್ ವಿರುದ್ಧ ಅಭಿಯಾನದಿಂದ ರಾಹುಲ್ ಹೇಳಿಕೆ ಮಹತ್ವ ಪಡೆದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here