ಯು ಏ ಇ ಯ ಗಗನಯಾತ್ರಿಯಿಂದ ಮಕ್ಕಾ ಮಸೀದಿ ಚಿತ್ರಣ

ಮಂಗಳೂರು (ಯುಎಇ) : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಉಳಿದುಕೊಳ್ಳಲು ಮಾರ್ಚ್ ತಿಂಗಳಿನಲ್ಲಿ ತೆರಳಿದ್ದ ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನಯದಿ, ಬಾಹ್ಯಾಕಾಶದಿಂದ ತೆಗೆದ ಸುಂದರ ವಿಡಿಯೋವನ್ನು ಸೋಮವಾರ ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೌದಿ ಅರೇಬಿಯಾದ ಮಕ್ಕಾ, ಮದೀನಾ ಮತ್ತು ಜಿದ್ದಾ ನಗರಗಳು ರಂಜಾನ್ ತಿಂಗಳಿನಲ್ಲಿ ರಾತ್ರಿ ವೇಳೆ ಕಂಗೊಳಿಸುತ್ತಿರುವ ಈ ವಿಡಿಯೋ ಎಲ್ಲರ ಕಣ್ಮಣ ಸೆಳೆದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here