ಸುಳ್ಳು ಪ್ರಚಾರ ಮಾಡುವವರ ವಿರುದ್ದ ಕ್ರಮಕ್ಕೆ ಮುಂದಾದ ಸಭಾಪತಿ ಯು ಟಿ ಖಾದರ್

ಮಂಗಳೂರು: ವಿಧಾನಸಭೆಯ ಸಭಾಪತಿ ಯು ಟಿ ಖಾದರ್‌ ಹೇಳಿದ್ದಾರೆನ್ನಲಾದ ಸುದ್ದಿಯೊಂದರ ಪೇಪರ್‌ ಕಟ್ಟಿಂಗ್‌ ಭಾರಿ ವೈರಲ್‌ ಆಗುತ್ತಿದ್ದು ಇದರ ಬಗ್ಗೆ ಕಾನೂನು ಕ್ರಮಕ್ಕೆ ಯು ಟಿ ಖಾದರ್‌ ಮುಂದಾಗಿದ್ದಾರೆ.

ಪೇಪರ್‌ ಕಟ್ಟಿಂಗ್‌ ವೈರಲ್‌ ಆಗುತ್ತಿದ್ದಂತೆ ಮಾಹಿತಿ ಪಡೆದ ಯು ಟಿ ಖಾದರ್‌, ಇದೊಂದು ನಕಲಿ ಸೃಷ್ಠಿ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಕೋಮುದ್ವೇಷ ಹರಡಲು ಕುಮ್ಮಕ್ಕು ನೀಡುವ ಶಕ್ತಿಗಳ ವಿರುದ್ದ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌ ನ ಕಾನೂನು ಘಟಕದ 9343346439 ನಂಬರ್‌ ಗೆ ಪೇಪರ್‌ ಕಟ್ಟಿಂಗ್‌ ಶೇರ್‌ ಮಾಡುವವರ ಪೋನ್‌ ನಂಬರ್‌ ಸಹಿತ ಸ್ಕ್ರೀನ್‌ ಶಾಟ್‌ ಕಲುಹಿಸುವಂತೆ ಸಭಾಪತಿ ಯು ಟಿ ಖಾದರ್‌ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here