ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು

ಮಂಗಳೂರು (ನವದೆಹಲಿ): ಚೀತಾ ಇನಿಶಿಯೇಟಿವ್ ಅಡಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದ ತೇಜಸ್ ಹೆಸರಿನ ಚೀತಾ ಇಂದು ಸಾವಿಗೀಡಾಗಿದೆ.

ಇದಕ್ಕೂ ಮುನ್ನ 3 ಚೀತಾಗಳು ಮತ್ತು 3 ಚೀತಾ ಮರಿಗಳು ಸಾವಿಗೀಡಾಗಿದ್ದವು. ಈ ಮೂಲಕ 5 ತಿಂಗಳಲ್ಲಿ 7 ಚೀತಾಗಳು ಮೃತಪಟ್ಟಂತಾಗಿದೆ. ಮೃತಪಟ್ಟಿರುವ ತೇಜಸ್‌ಗೆ ಇನ್ನೊಂದು ಹೆಣ್ಣು ಚೀತಾ ಕಚ್ಚಿದ್ದರಿಂದ ತೀವ್ರ ಗಾಯಗೊಂಡು ಸಾವಿಗೀಡಾಗಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here