ಚಲಿಸುವ ರೈಲಿನಲ್ಲಿ ಮಹಿಳೆಯರ ಮಾರಾಮಾರಿ

ಮಂಗಳೂರು (ಕೋಲ್ಕತ್ತಾ): ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ ಮಹಿಳೆಯರು ಪರಸ್ಪರ ಚಪ್ಪಲಿಗಳಿಂದ ಬಡಿದಾಡಿಕೊಂಡ ಘಟನೆ ಕೊಲ್ಕತ್ತಾದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಮಹಿಳೆಯರ ಈ ಮಾರಾಮಾರಿಗೆ ಕಾರಣ ಸ್ಪಷ್ಟವಾಗಿಲ್ಲ. ರೈಲಿನಲ್ಲಿದ್ದ ಕೆಲವರು ಮಹಿಳೆಯರನ್ನು ತಡೆಯಲು ನಡೆಸಿದ ಪ್ರಯತ್ನವೂ ಪ್ರಯೋಜನವಾಗಿಲ್ಲ. ವಿಡಿಯೋದ ಕೊನೆಯಲ್ಲಿ ಜಗಳದಲ್ಲಿ ತೊಡಗಿರುವ ಮಹಿಳೆಯೊಬ್ಬರು ತನ್ನ ಪಕ್ಕದಲ್ಲಿ ನಿಂತಿರುವ ಹುಡುಗನಿಗೆ ಹೊಡೆಯುವುದನ್ನು ಕಾಣಬಹುದು.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here