ಪ್ರಾಣಿ ಪ್ರಪಂಚ-55

ಚಿಂಚಿಲ (Chinchilla lanigers)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇವು ಮಧ್ಯಮಗಾತ್ರದ ಪ್ರಾಣಿಯಾಗಿದ್ದು, ಇವುಗಳಿಗೆ ಬಾಚಿ ಹಲ್ಲುಗಳಿರುತ್ತವೆ. ದಕ್ಷಿಣ ಅಮೆರಿಕದಲ್ಲಿ  ಕಂಡುಬರುತ್ತವೆ.

ಅವುಗಳ ದಟ್ಟ ತುಪ್ಪಳಕ್ಕಾಗಿ ಗುಡ್ಡಗಾಡು ಜನಾಂಗದವರು ಬೇಟೆಯಾಡುತ್ತಾರೆ. ಆ ಜನಾಂಗದ ಹೆಸರಿನಿಂದ ಈ ಪ್ರಾಣಿಯನ್ನು ಕರೆಯುತ್ತಾರೆ. ಇದೊಂದು ಚಂದದ ಅಪರೂಪದ ಪ್ರಾಣಿಯಾಗಿದೆ.

ಇವುಗಳ ಆಹಾರವೆಂದರೆ ಬೀಜಗಳು, ಚಿಕ್ಕ ಕಾಯಿಗಳು. ಅಳಿಲುಗಳು ಇತರ ಪ್ರಾಣಿಗಳಿಂದ ದಾಳಿಗೊಳಗಾದಾಗ ಮೂತ್ರವನ್ನು ಬಿಡುತ್ತವೆ. ತುಪ್ಪಳವನ್ನು ಬಿಡುತ್ತವೆ.

LEAVE A REPLY

Please enter your comment!
Please enter your name here