ಚಿರತೆ (Acinonyx jubatus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಚಿರತೆಯು ದೊಡ್ಡದಾದ, ಬಲಿಷ್ಟವಾದ ಬೆಕ್ಕಿನ ಜಾತಿಯಾಗಿದೆ. ಅದು ಆಫ್ರಿಕಾ, ಏಶಿಯಾ, ಯುರೋಪಿನ ಕೆಲಭಾಗಗಳಲ್ಲಿ ಕಂಡುಬರುತ್ತವೆ.
60ಕಿ.ಮೀ. ವೇಗದಲ್ಲಿ ಓಡುತ್ತವೆ. ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಸಸ್ತನಿಗಳಲ್ಲಿ ಚಿರತೆಯು ಮೊದಲ ಸ್ಥಾನದಲ್ಲಿದೆ. ಚಿರತೆಗೆ ವಿಶಿಷ್ಟವಾದ ಕಣ್ಣಗಳಿದ್ದು ಅದು 30ಮೀಟರ್ ದೂರದಿಂದ ಬೇಟೆಯನ್ನು ಬೆನ್ನಟ್ಟಿ ಮುಗಿಸುತ್ತದೆ. ಆಮೇಲೆ ಬೇಟೆಯನ್ನು ಗುಪ್ತಸ್ಥಳಕ್ಕೆ ಎಳೆದೊಯ್ಯುತ್ತದೆ. ಬೇರೆ ಪ್ರಾಣಿಗಳಿಂದ ರಕ್ಷಿಸುತ್ತವೆ. ಬೇಟೆಯನ್ನು ತಕ್ಷಣ ತಿನ್ನುದಿಲ್ಲ. ಚಿರತೆಗಳು ಮಾಂಸಾಹಾರಿಗಳು.