



ಕಯೋಟಿ (Canis latrans)







ಮಕ್ಕಳಿಗಾಗಿ ವಿಶೇಷ ಮಾಹಿತಿ



ಈ ತೋಳಗಳು ಉತ್ತರ ಮತ್ತು ಮಧ್ಯ ಅಮೆರಿಕೆಯಲ್ಲಿರುವ ಪ್ರಾಣಿಗಳು. ಯುರೋಪಿನ ಬೂದುಬಣ್ಣದ ತೋಳಗಳಿಗಿಂತ ಭಿನ್ನವಾಗಿರುವತ್ತವೆ.
ಇವು 40ಕಿ.ಮೀ ವೇಗದಲ್ಲಿ ಓಡುತ್ತೆವ. ಇವು 4 ಮೀಟರ್ ನಷ್ಟು ಎತ್ತರಕ್ಕೆ ಜಿಗಿಯಬಲ್ಲವು. ಪೊದೆಗಳಲ್ಲಿ ವಾಸ ಮಾಡುತ್ತವೆ. ಪೊದೆಗಳನ್ನು ತೋಡುವುದರಲ್ಲಿ ಇವು ನಿಸ್ಸೀಮವಾಗಿವೆ. ಇವು ಬಹಳ ಬುದ್ಧಿವಂತ ಪ್ರಾಣಿ. ನೆಲಗರಡಿಯ ಪೊದೆಗಳಲ್ಲಿ ಅಧಿಕಾರದಿಂದ ವಾಸಿಸುತ್ತವೆ.












