ಚಂದ್ರಯಾನ 3: ಮಾಡ್ಯೂಲ್ ನೌಕೆಯಿಂದ ಲ್ಯಾಂಡರ್ ಬೇರ್ಪಡಿಸುವಲ್ಲಿ ಯಶಸ್ವಿಯಾದ ಇಸ್ರೋ

ಮಂಗಳೂರು(ಬೆಂಗಳೂರು): ಚಂದ್ರಯಾನ-3 ಕ್ಕೆ ಸಂಬಂಧಿಸಿದಂತೆ ಮಹತ್ವರ ಬೆಳವಣಿಗೆಯೊಂದು ನಡೆದಿದ್ದು, ಉಡಾವಣಾ ವಾಹನದಲ್ಲಿರುವ ಲ್ಯಾಂಡರನ್ನು ಮಾಡ್ಯೂಲ್ ನೌಕೆಯಿಂದ ಬೇರ್ಪಡಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಚಂದ್ರಯಾನದ ಕೆಲ ನಿರ್ಣಾಯಕ ಹಂತಗಳಲ್ಲಿ ಇದು ಒಂದಾಗಿದ್ದು, ಮುಂದಿನ ವಾರದಲ್ಲಿ ವಿಕ್ರಮ್ ಲ್ಯಾಂಡರ್ ನ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಲಿದೆ. ಆಗಸ್ಟ್ 23 ರಂದು ಚಂದ್ರಯಾನ -3 ನೌಕೆ ಚಂದ್ರನ ಮೇಲೆ ಇಳಿಯಲಿದೆ.

LEAVE A REPLY

Please enter your comment!
Please enter your name here