ಪ್ರಾಣಿ ಪ್ರಪಂಚ-65

ಹ್ಯಾಮರ್‌ ಹೆಡ್‌ಶಾರ್ಕ್‌ (Sphyrna mokarran)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಮೀನುಗಳು ಅವುಗಳ ಚಪ್ಪಟೆಯಾದ ತಲೆಯಿಂದಾಗಿ ಸುತ್ತಿಗೆ ತಲೆಯ ಶಾರ್ಕ್‌ ಮೀನು ಎಂದು ಹೆಸರು ಪಡೆದಿದೆ. ಇವು ಮಾಂಸಾಹಾರಿಗಳು. ಹೆಚ್ಚಾಗಿ ಮೀನುಗಳು, ನೀರಿನಲ್ಲಿಯ ಸಸ್ತನಿಗಳು, ಇವುಗಳ ಆಹಾರ. ಶಾರ್ಕ್ ಗಳು ವಿಶ್ವಾದ್ಯಂತ ಸಮುದ್ರದ ಬಿಸಿನೀರಿನಲ್ಲಿರುತ್ತವೆ. ಆಳವಾದ ನೀರಿನಲ್ಲಿರುವ ಶಾರ್ಕ್‌ಗಳಿಗೆ ಬೇಟೆಯಾಡುವುದು ಸುಲಭವಾಗಿದೆ. ಚಪ್ಪಟೆ ತಲೆಯು ಸುಲಭವಾಗಿ ಬೇಟೆಯನ್ನು ಕಂಡುಹಿಡಿಯಬಹುದು.

 

LEAVE A REPLY

Please enter your comment!
Please enter your name here