ಅಕ್ಟೋಪಸ್ (Octopus vulgaris)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಅಷ್ಟಪದಿಗಳಿಗೆ (ಅಕ್ಟೋಪಸ್) ಮೊನಚಾದ ಕೊಕ್ಕುಗಳಿರುತ್ತವೆ. ಅವುಗಳಿಗೆ ಎಂಟು ಪಾದಗಳಿರುತ್ತವೆ. ಅಷ್ಟಪದಿಗಳು ಹೆಣ್ಣನ್ನು ಆಕರ್ಷಿಸಲು ಆಟವನ್ನು ಆಡುತ್ತವೆ. ಇದಕ್ಕೆ ಮೂರು ಹೃದಯಗಳಿರುತ್ತವೆ. ಎರಡನ್ನು ಪುಷ್ಪಸದಿಂದ ರಕ್ತ ಪೂರೈಸಲು ಬಳಸುತ್ತವೆ. ಇನ್ನೊಂದರಿಂದ ಬಿಳಿಛಾಯೆಯ ನೀಲಿರಕ್ತವನ್ನು ಪೂರೈಸಲು ಬಳಸುತ್ತವೆ. ಇವುಗಳಿಗೆ ಅಸ್ತಪಂಜರವಿರುವುದಿಲ್ಲ. ಇದು ಬೆನ್ನೆಲುಬಿಲ್ಲದ ಪ್ರಾಣಿಗಳಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿಯಾಗಿದೆ.