ಪ್ರಾಣಿ ಪ್ರಪಂಚ-86

ರಾಕೂನ್‌ (Procyon lotor)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಕರಡಿಯು ಮೊದಲು ಕಾಣಿಸಿದ್ದು ಉತ್ತರ ಅಮೇರಿಕೆಯಲ್ಲಿ ಮಾತ್ರ. ಇಂದು ಅವುಗಳು ಪರ್ವತಪ್ರದೇಶಗಳಲ್ಲಿ, ತೇವ ಪ್ರದೇಶಗಳಲ್ಲಿ ವಾಸಿಸುತ್ತವೆ. ಬೂದುಬಣ್ಣದವು, ಉಭಯಾಹಾರಿಗಳು. ಕೀಟಗಳು, ಸಸ್ಯಗಳು, ಚಿಕ್ಕ ಸಸ್ತನಿಗಳು, ಮೀನುಗಳು, ಹಕ್ಕಿಗಳು ಇವುಗಳ ಆಹಾರ. ಇವು ರಾತ್ರಿ ಹೊತ್ತಿನಲ್ಲಿ ಸಂಚರಿಸುತ್ತವೆ. ಅಪಾಯಕ್ಕೊಳಗಾದಾಗ ಮೂರ್ಛೆ ಹೋದಂತೆ, ಸತ್ತಂತೆ ನಾಟಕವಾಡುತ್ತವೆ. ಇವುಗಳ ಕಣ್ಣಿನ ಸುತ್ತ ಕಪ್ಪು ಮುಖವಾಡವಿರುತ್ತದೆ. ಕರಡಿಗೆ ದಪ್ಪವಾದ ತುಪ್ಪಳವಿರುತ್ತದೆ. ಇದು ಚಳಿಯಿಂದ ರಕ್ಷಿಸುತ್ತದೆ. ಹರಿತವಾದ ಪಂಚಾಗಳಿವೆ.

 

LEAVE A REPLY

Please enter your comment!
Please enter your name here