ಪ್ರಾಣಿ ಪ್ರಪಂಚ-87

ರೇನ್‌ ಡೀನ್ ( Rangifer tarandus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಉತ್ತರ ಧ್ರುವಪ್ರದೇಶದಲ್ಲಿ ಹಿಮಸಾಗರಂಗಗಳು ಕಂಡುಬರುತ್ತವೆ. ಉತ್ತರ ಅಮೇರಿಕ, ಯುರೋಪ್‌, ಏಶಿಯಾಗಳಲ್ಲಿಯೂ ಕಂಡುಬರುತ್ತವೆ. ಇವು ಅತಿ ದೂರವನ್ನು ಕ್ರಮಿಸುವ ಸಸ್ತನಿಯಾಗಿವೆ. ಇವು ವಲಸೆ ಹೋಗುವ ಪ್ರಾಣಿಗಳಾಗಿವೆ. ಆಗಾಗ ದಾಳಿಗೆ ಒಳಗಾಗುತ್ತವೆ. ಇವು ವೇಗವಾಗಿ ಓಡುತ್ತವೆ ಮತ್ತು ಸದಾ ಗುಂಪುಗಳಲ್ಲಿರುವುದರಿಂದ ತಪ್ಪಿಸಿಕೊಳ್ಳುತ್ತವೆ. ಧ್ರುವಪ್ರದೇಶದ ತೋಳಗಳು, ಕರಡಿಗಳು, ಶಾರ್ಕ್‌ಗಳು ಬೇಟೆಯಾಡುತ್ತವೆ. ಮನುಷ್ಯರು ಸಹ ಹಿಮಸಾಗರಂಗಗಳನ್ನು ಬೇಟೆಯಾಡುತ್ತಾರೆ.

 

LEAVE A REPLY

Please enter your comment!
Please enter your name here