



ಸ್ಯಾರಿ ಕಾ ಫಾಲ್ ಕ ಕಭಿ ಮ್ಯಾಚ್ ಕಿಯಾರೇ….
ಕಭಿ ಚೋಡ್ ದಿಯಾ ದಿಲ್ ಕಭಿ ಕ್ಯಾಚ್ ಕಿಯಾರೇ…
ಎನ್ನುವ ಹಿಂದಿ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕುತ್ತಿರುವವರು ಬೇರೆ ಯಾರೂ ಅಲ್ಲ ..He is none other than ರಾಜೇಶ್ ನಾೖಕ್ ನಮ್ಮ ಬಂಟ್ವಾಳ ಶಾಸಕರು. ಅಷ್ಟಕ್ಕೂ ಈ ಘಟನೆ ನಡೆದಿರುವುದು ಬೇರೆಲ್ಲಿಯೂ ಅಲ್ಲ.



ಜ.30ರಂದು ಗಂಜಿಮಠದ ಒಡ್ಡೂರು ಫಾರ್ಮ್ಸ್ ನಲ್ಲಿ ತನ್ನ ಪುತ್ರ ಉನ್ನತ್ ಮದುವೆ ನಿಮಿತ್ತ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಪತ್ನಿ ಉಷಾ ಆರ್ ನಾೖಕ್ ಅವರೊಂದಿಗೆ ಸಖತ್ತಾಗಿ ತರುಣರನ್ನು ನಾಚಿಸುವಂತೆ ಸ್ಟೆಪ್ ಹಾಕುವ ಮೂಲಕ ತಾನು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಯೇ ಬಿಟ್ಟರು. ನಿಮಗೆ ಇವರ ಡಾನ್ಸ್ ಇಷ್ಟವಾದರೇ ಈ ಲಿಂಕನ್ನು ನಿಮ್ಮವರಿಗೆ ಶೇರ್ ಮಾಡಿ.



ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ















