2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮುಖ್ಯಾಂಶಗಳು

ಮಂಗಳೂರು(ಬೆಂಗಳೂರು): ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದು, ಮುಖ್ಯಾಂಶಗಳು ಇಂತಿದೆ.

  • ಮೀನುಗಾರಿಕಾ ಕ್ಷೇತ್ರಕ್ಕೆ 3 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಘೋಷಣೆ
  • ರೈತ ಮಹಿಳೆಯರಿಗೆ ಹಸು ಅಧವಾ ಎಮ್ಮೆ ಖರೀದಿಗೆ ಸಾಲ ಸೌಲಭ್ಯ
  • ತೋಟಗಾರಿಕಾ ಉತ್ತೇಜನಕ್ಕೆ ‘ಕಿಸಾನ್‌ ಮಾಲ್‌’ ಗಳ ಸ್ಥಾಪನೆ
  • ಮಾಜಿ ದೇವದಾಸಿಯರಿಗೆ 2000 ರೂ. ಮಾಸಾಶನ
  • ಸಮಗ್ರ ಕೃಷಿ ಉತ್ತೇಜಿಸಲು ‘ ಕೃಷಿ ಅಭಿವೃದ್ದಿ ಪ್ರಾಧಿಕಾರ’
  • ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ‘ ಕಲ್ಯಾಣ ಪಥ’ ಯೋಜನೆ ಘೋಷಣೆ
  • ಪುತ್ತೂರು ಪಶು ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ
  • ದುಸ್ಥಿತಿಯಲ್ಲಿರುವ 200 ಪಶು ವೈದ್ಯಕೀಯ ಕಟ್ಟಡಗಳಿಗೆ ರೂ.100 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ
  • ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಆಯುಕ್ತಾಲಯ ಸ್ಥಾಪನೆ
  • ವಿವಿಧ ವಸತಿ ಯೋಜನೆಗಳಡಿ 10,000 ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಿಸಲು ಕ್ರಮ
  • ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರದ ರಾಜ್ಯದ ಪಾಲು ರೂ.3,000 ಕ್ಕೆ ಹೆಚ್ಚಳ
  • ಅಂಗನವಾಡಿ ಅಭಿವೃದ್ದಿಗೆ 300 ಕೋಟಿ ರೂ. ಮೀಸಲು
  • ಮಹಿಳ ಸ್ವ-ಸಾಹಯ ಗುಂಪುಗಳಿಗೆ 10 ಕೋಟಿ ರೂ. ಮೀಸಲು
  • ಗ್ರಾಮ ಪಂಚಾಯಿತಿಗಳಲ್ಲಿ ಇ- ಆಫೀಸ್‌ ಆರಂಭ
  • ವಿಜ್ಞಾನ​ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು
    ಸರಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 20 ಸಾವಿರ ​ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗೆ 10 ಕೋಟಿ ರೂ. ಮೀಸಲು
  • 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧಾರ
  • ಗ್ರಾಮ ಪಂಚಾಯಿತಿಗಳ ಸಭೆ ಮತ್ತು ಗ್ರಾಮಸಭೆಗಳ ಕಾರ್ಯಕಲಾಪಗಳ ನೇರ ಪ್ರಸಾರ
  • ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 130 ಕೋಟಿ ಮೀಸಲು
  • ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಪ್ರಾರಂಭ
  • ‘ಅನ್ನ ಸುವಿಧಾ’ ಹೊಸ ಯೋಜನೆ ಘೋಷಣೆ
    ಹೋಮ್‌ ಡೆಲಿವರಿ ಆಪ್ ಮೂಲಕ ಆಹಾರ ಧಾನ್ಯ ವಿತರಣೆ
    80 ವರ್ಷದಾಟಿದ ಹಿರಿಯ ನಾಗರಿಕರಿಗೆ ಆಹಾರ ಪೂರೈಕೆ‌
  • ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಸ್ಮಾರ್ಟ್‌ ಫೋನ್
  • ಕಲಬುರಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ
  • ಅಸ್ಮಿತೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ಜಾರಿ
  • ರಾಜ್ಯದಲ್ಲಿ ಹೊಸ 7 ತಾಲೂಕು ಆಸ್ಪತ್ರೆಗಳ ನಿರ್ಮಾಣ
  • ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ 2710ಕೋಟಿ ಮೀಸಲು
  • 1500 ವಿಶೇಷಚೇತನರಿಗೆ ದ್ವಿಚಕ್ರ ವಾಹನ ನೀಡಲು ನಿರ್ಧಾರ
  • 10 ಕೋ.ರೂ. ವೆಚ್ಚದಲ್ಲಿ ಮಂಗಳೂರಿನ ಹಜ್ ಭವನ ನಿರ್ಮಾಣ ಕಾಮಗಾರಿ
  • ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕ್ಕೆ ಕ್ರಮ
  • ಬೆಂಗಳೂರಿನಲ್ಲಿ 233 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರ ಸ್ಥಾಪನೆ
  • ಕ್ರಿಶ್ಚಿಯನ್‌ ಸಮುದಾಯ ಅಭಿವೃದ್ಧಿಗೆ 200 ಕೋಟಿಮಕ್ಕಳ ಅಭ್ಯುದಯ ಯೋಜನೆಗಳಿಗೆ 54,617 ಕೋಟಿ ಮೀಸಲು
  • ಕಲಬುರಗಿಯಲ್ಲಿ ವಚನ ಸಂಗ್ರಹಾಲಯ ಸ್ಥಾಪನೆ
  • 100 ಹೊಸ ಮೌಲಾನಾ ಅಝಾದ್‌ ಶಾಲೆಗಳ ನಿರ್ಮಾಣ
  • ವಕ್ಫ್‌ ಆಸ್ತಿಗಳ ಸಂರಕ್ಷಣೆಗೆ 100 ಕೋಟಿ ಮೀಸಲುಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ
  • ಇಂಟರ್‌ನೆಟ್‌ ಸೌಲಭ್ಯಕ್ಕೆ 50ಕೋಟಿ ರೂ. ಪ್ಯಾಕೇಜ್
  • ಸು‍‍ಳ್ಳುಸುದ್ದಿ ತಡೆಗೆ ವಿಶೇಷ ತಂಡ ರಚನೆ
  • ಕಚೇರಿ, ಅಂಗಡಿ ಬೋರ್ಡ್‌ಗಳಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ
  • 2024 – 2025ರಲ್ಲಿ ರಾಜ್ಯ ಸರಕಾರದಿಂದ 3 ಲಕ್ಷ ಮನೆಗಳ ನಿರ್ಮಾಣದ ಗುರಿ
  • ಅಡಿಕೆ ಬೆಳೆಗೆ ಬರುವ ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಸಹಯೋಗದಲ್ಲಿ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗೆ ಉತ್ತೇಜನ
  • ಕೈಗೆಟಕುವ ದರದಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳ ಮತ್ತು ಮೌಲ್ಯವರ್ಧಿತ ಸಿರಿಧಾನ್ಯಗಳ ಉತ್ಪನ್ನಗಳನ್ನು ಒದಗಿಸಲು ‘ನಮ್ಮ ಮಿಲ್ಲೆಟ್’ ಎಂಬ ಹೊಸ ಕಾರ್ಯಕ್ರಮ ಆರಂಭ
  • ‌ಇದೆ ಮೊದಲ ಬಾರಿಗೆ ಮೀನುಗಾರರಿಗೆ ಸಮುದ್ರ ಆಂಬುಲೆನ್ಸ್ ಪರಿಚಯ
  • ಕೈಗೆಟುಕುವ ದರದಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಒದಗಿಸಲು “ನಮ್ಮ ಮಿಲ್ಲೆಟ್” ಹೊಸ ಕಾರ್ಯಕ್ರಮ ಪ್ರಾರಂಭ
  • ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ
  • ಪತ್ರಕರ್ತರಿಗಾಗಿ ‘ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ’ ಸ್ಥಾಪನೆ
  • ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿಸಿದ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯ
  • ಕಾಲುವೆಗಳ ಅಭಿವೃದ್ದಿಗೆ 2 ಸಾವಿರ ಕೋಟಿ ರೂ.
  • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ಬಿಎಂಟಿಸಿಗೆ ಹೊಸ 820 ಇವಿ ಬಸ್‌ ಗಳ ಸೇರ್ಪಡೆ
  • 3 ನೇ ಹಂತದ ಮೆಟ್ರೋ ಮಾರ್ಗ ಕಾಮಗಾರಿಗೆ ಸರಕಾರದಿಂದ ಅನುಮೋದನೆ
  • ಮೀನುಗಾರಿಕೆ ಕ್ಷೇತ್ರದ ಸರ್ವೋತ್ತಮ ಅಭಿವೃದ್ಧಿಗೆ 3 ಸಾವಿರ ಕೋ.ರೂ.
  • ಹಂದಿ ಮತ್ತು ಕೋಳಿ ಸಕಾಣಿಕೆಗೆ ಪ್ರೋತ್ಸಾಹ, ಮಹಿಳೆಯರಿಗೆ ಸರಕಾರದಿಂದಲೇ ಶೆ.6ರಷ್ಟು ಸಹಾಯಧನ
  • ನಮ್ಮ ಮೆಟ್ರೋಗೆ ಮತ್ತಷ್ಟು ವೇಗ, ಹೊಸದಾಗಿ 44 ಕಿ.ಮೀ ಮಾರ್ಗ ಸೇರ್ಪಡೆಗೆ ನಿರ್ಧಾರ
  • ರಾಜ್ಯದ 3 ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ನಿರ್ಮಾಣ
  • ಐದು ವರ್ಷಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಖ್ಯೆಯಲ್ಲಿ ಹೆಚ್ಚಳ
  • ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್‌ ನಿರ್ಮಾಣ
  • ಮದ್ಯದ ದರ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧಾರ
  • ಪ್ರವಾಸೋಧ್ಯಮಕ್ಕೆ ಒತ್ತು ನೀಡಿದ ರಾಜ್ಯ ಬಜೆಟ್
  • 10‌ ಪ್ರವಾಸಿ ತಾಣಗಳಲ್ಲಿ ಕೇಬಲ್‌ ಕಾರ್‌ ರೋಪ್‌ ವೇ ಸೌಲಭ್ಯ
  • ಗ್ರಾಮಮಟ್ಟದ ಶಾಲೆಗಳನ್ನು ಅಭಿವೃದ್ಧಿಪಡಿಸಿ ವೈಜ್ಞಾನಿಕ ಮನೋಭಾವನೆ ನೀಡುವ ಶಿಕ್ಷಣ
  • 233 ಕೋಟಿ ರೂ. ವಿಜ್ಞಾನ ಸೈನ್ಸ್‌ ಸಿಟಿ
  • ಬೆಂಗಳೂರಿನಲ್ಲಿ ಆಕರ್ಷಕ ಪ್ರವಾಸಿ ತಾಣಗಳ ನಿರ್ಮಾಣಕ್ಕೆ ಯೋಜನೆ
  • ‌ಬೆಂಗಳೂರಿನಲ್ಲಿ 250 ಮೀ ಎತ್ತರದ ಸ್ಕೈಡಕ್‌ ನಿರ್ಮಾಣಕ್ಕೆ ನಿರ್ಧಾರ
  • 10 ಪ್ರವಾಸಿತಾಣಗಳಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ
  • ಬೆಂಗಳೂರು ಬಿಸನೆಸ್‌ ಕಾರಿಡಾರ್‌ ನಿರ್ಮಿಸಲು ನಿರ್ಧಾರ
  • 10 ಪ್ರವಾಸಿ ತಾಣಗಳಿಗೆ ರೋಪ್‌ ವೇ ಮಾಡಲು ನಿರ್ಧಾರ
  • ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆ ರಚನೆಗೆ ನಿರ್ಧಾರ

LEAVE A REPLY

Please enter your comment!
Please enter your name here