ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಪ್ರಕಟ

ಮಂಗಳೂರು:  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.1 ರಿಂದ 22 ರವರೆಗೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ.25ರಿಂದ ಎ.6ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

01-03-2024 – ಶುಕ್ರವಾರ – ಕನ್ನಡ ಹಾಗೂ ಅರೇಬಿಕ್

04-03-2024 – ಸೋಮವಾರ – ಗಣಿತ

05-03-2024 – ಮಂಗಳವಾರ – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

06-03-2024 – ಬುಧವಾರ – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್

07-03-2024 – ಗುರುವಾರ – ಇತಿಹಾಸ ಹಾಗೂ ಭೌತಶಾಸ್ತ್ರ

09-03-2024 – ಶನಿವಾರ – ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

11-03-2024 – ಸೋಮವಾರ – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

13-03-2024 – ಬುಧವಾರ – ಇಂಗ್ಲೀಷ್

15-03-2024 – ಶುಕ್ರವಾರ – ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ

16-03-2024 – ಶನಿವಾರ – ಅರ್ಥಶಾಸ್ತ್ರ

18-03-2024 – ಸೋಮವಾರ – ಭೂಗೋಳಶಾಸ್ತ್ರ, ಜೀವಶಾಸ್ತ್ರ

20-03-2024 – ಬುಧವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

22-03-2024 -ಶುಕ್ರವಾರ – ಹಿಂದಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ (ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯಲಿರುವ ಪರೀಕ್ಷೆ)

25-03-2024 – ಸೋಮವಾರ – ಪ್ರಥಮ ಭಾಷಾ ಪರೀಕ್ಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಸಂಸ್ಕೃತ ಇಂಗ್ಲಿಷ್, ಇಂಗ್ಲಿಷ್-NCERT

27-03-2024 – ಬುಧವಾರ – ಸಮಾಜ ವಿಜ್ಞಾನ

30-03-2024 – ಶನಿವಾರ – ವಿಜ್ಞಾನ, ರಾಜ್ಯಶಾಸ್ತ್ರ

02-04-2024  – ಮಂಗಳವಾರ – ಗಣಿತ, ಸಮಾಜಶಾಸ್ತ್ರ

03-04-2024 – ಬುಧವಾರ – ಅರ್ಥಶಾಸ್ತ್ರ

LEAVE A REPLY

Please enter your comment!
Please enter your name here