ನಾಲ್ಕನೇ ಶನಿವಾರ (23-03-2024)ಕ್ಕೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಿದ ಹೈಕೋರ್ಟ್‌

ಮಂಗಳೂರು: 2024ರ ಮಾರ್ಚ್‌ ತಿಂಗಳ ನಾಲ್ಕನೇ ಶನಿವಾರ, 23-03-2024ಕ್ಕೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಿ ಹೈಕೋರ್ಟ್‌ ಅಧಿಸೂಚನೆ ಹೊರಡಿಸಿದೆ.

ಅದಕ್ಕೆ ಬದಲಾಗಿ, ಜುಲೈ ತಿಂಗಳ ನಾಲ್ಕನೇ ಶನಿವಾರ 27-07-2024 ಪೂರ್ಣ ಕರ್ತವ್ಯದ ದಿನ ಎಂದು ಘೋಷಿಸಿದ್ದು, ರಾಜ್ಯದ ಎಲ್ಲಾ ನ್ಯಾಯಾಲಯಗಳೂ ಈ ದಿನ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ದಿನವನ್ನು ಪೂರ್ಣ ಕಲಾಪದ ದಿನ ಎಂದು ಭಾವಿಸಬೇಕು ಎಂದು ಹೈಕೋರ್ಟ್ ಅಧಿಸೂಚನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here