



ಮಂಗಳೂರು(ಮಾಣಿ): ಚಲನ ಚಿತ್ರನಟ ಚೇತನ್ ರೈ ಮಾಣಿ ಯವರ ತಂದೆ ಬೆಳ್ಳಿಪ್ಪಾಡಿ ಸರ್ವತ್ತೋಡಿ ಸಂಕಪ್ಪ ರೈ (84)ನಿಧನರಾಗಿದ್ದಾರೆ. ಅಲ್ಪಕಾಲದ ವಯೋಸಹಜ ಅನಾರೋಗ್ಯದಿಂದಿದ್ದ ಅವರು ಇಂದು ಅನಂತಾಡಿಯಲ್ಲಿರುವ ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.







ಮೃತರು ಪುತ್ರರಾದ ಚೇತನ್ ರೈ ಮಾಣಿ ಮತ್ತು ನವೀನ್ ರೈ, ಸೊಸೆ ರಶ್ಮಿ ಚೇತನ್ ರೈ ಮತ್ತು ಮೊಮ್ಮಕ್ಕಳಾದ ವೇನ್ಯಾ ರೈ, ಮಾನ್ಯ ರೈ, ನೃಪನ್ ರೈ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಇಂದು ಕೊಡಾಜೆಯಲ್ಲಿ ನಡೆಯಲಿದೆ.















