ಮತಸಮರ 2024 – ದ.ಕ ಲೋಕಸಭಾ ಕ್ಷೇತ್ರ – ಬಿಜೆಪಿ ಅಭ್ಯರ್ಥಿಗೆ 1,45,258 ಮತಗಳ ಮುನ್ನಡೆ

ಮಂಗಳೂರು/ಪುತ್ತೂರು:ದ.ಕ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮಂಗಳೂರಿನ ಎನ್ ಐಟಿಕೆ ಮತ ಎಣಿಕಾ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದೆ. ಇದುವರೆಗೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 6,54,178  ಸಾವಿರ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ ನ ಪದ್ಮರಾಜ್‌ ಪೂಜಾರಿ 5,08,920 ಮತಗಳನ್ನು ಪಡೆದುಕೊಂಡಿದ್ದಾರೆ. ಇದುವರೆಗಿನ ನೋಟಾ ಮತಗಳು 20,199.

  • ಷೇರು ಮಾರುಕಟ್ಟೆ ಕುಸಿತದ ಭೀತಿಯಲ್ಲಿ
  • ರಾಜ್ಯದಲ್ಲಿ 18 ಕ್ಷೇತ್ರಗಳಲ್ಲಿ ಬಿಜೆಪಿ-10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ
  • ಒಟ್ಟು 294 ಕ್ಷೇತ್ರಗಳಲ್ಲಿ ಎನ್‌ ಡಿ ಎ ಒಕ್ಕೂಟ ಮುನ್ನಡೆ
  • 230 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
  • ಇತರರು 19 ಕ್ಷೇತ್ರದಲ್ಲಿ ಮುನ್ನಡೆ
  • ಅಮಿತ್‌ ಶಾ 5 ಲಕ್ಷ ಮತಗಳ ಅಂತರದಲ್ಲಿ ಗೆಲುವು
  • 1) ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಗೆಲುವು
  • 2) ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಗೆಲುವು
  • ಟಿಡಿಪಿ ಮತ್ತು ಜೆಡಿಯು ಜೊತೆ ಕಾಂಗ್ರೆಸ್‌ ಮಾತುಕತೆ
  • ದ.ಕ ದಲ್ಲಿ ಇದುವರೆಗೆ 11,94,410 ಮತಗಳ ಎಣಿಕೆ ಪೂರ್ಣ( ಒಟ್ಟು ಚಲಾವಣೆಯಾದ ಮತ 14,09,653)
  • 3) ಬಿಜೆಪಿಯ ವಿಶ್ವೇಶ್ವರ ಹೆಗ್ಡೆ ಕಾಗೇ‌ರಿ ಗೆ ಜಯ
  • 4) ಜಗದೀಶ್‌ ಶೆಟ್ಟರ್‌ ಗೆ ಜಯ
  • 5) ಕಾಂಗ್ರೆಸ್‌ ನ ಸುನಿಲ್‌ ಬೋಸ್‌ ಗೆ ಜಯ
  • 6) ಹಾಸನದಲ್ಲಿ ಕಾಂಗ್ರೆಸ್‌ ನ ಶ್ರೇಯಸ್‌ ಪಟೇಲ್‌ ಗೆ ಜಯ
  • 7) ಬಳ್ಳಾರಿಯಲ್ಲಿ ಕಾಂಗ್ರೆಸ್‌ ನ ತುಕಾರಾಮ್‌ ಗೆ ಗೆಲುವು
  • 8) ಉಡುಪಿಯಲ್ಲಿ ಕೋಟ ಶ್ರೀನಿವಾಸ್‌ ಪೂಜಾರಿ ಗೆಲುವು
  • 9) ಮಂಡ್ಯದಲ್ಲಿ ಕುಮಾರ ಸ್ವಾಮಿ ಗೆಲುವು
  • 10) ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆ ಗೆಲುವು
  • 11) ತುಮಕೂರು ಬಿಜೆಪಿ ಅಭ್ಯರ್ಥಿ ಸೋಮಣ್ಣ ಗೆ ಗೆಲುವು
  • 12) ಬೆಂಗಳೂರು ಗ್ರಾಮಾಂತರ ಬಿಜೆಪಿಯ ಡಾ.ಮಂಜುನಾಥ್‌ ಗೆ ಗೆಲುವು
  • 13) ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಯ ಡಾ.ಸುಧಾಕರ್‌ ಗೆ ಗೆಲುವು
  • 14) ಧಾರವಾಡ ಬಿಜೆಪಿಯ ಪ್ರಹ್ಲಾದ್‌ ಜೋಶಿಗೆ ಗೆಲುವು
  • 15) ಬೀದರ್‌ ನಲ್ಲಿ ಕಾಂಗ್ರೆಸ್‌ ನ ಸಾಗರ್‌ ಖಂಡ್ರೆ ಗೆಲುವು
  • 16) ಹಾವೇರಿಯಲ್ಲಿ  ಬಿಜೆಪಿಯ ಬಸವರಾಜ್‌ ಬೊಮ್ಮಾಯಿ ಗೆ ಗೆಲುವು
  • 17) ಚಿಕ್ಕೋಡಿ ಕಾಂಗ್ರೆಸ್‌ ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು
  • ಕೊಯಂಬತ್ತೂರು ಬಿಜೆಪಿ ಯ ಅಣ್ಣಾ ಮಲೈಗೆ ಸೋಲು
  • ತ್ರಿಶೂರ್‌ ನಲ್ಲಿ ಬಿಜೆಪಿಯ ಸುರೇಶ್‌ ಗೋಪಿ ಗೆ ಗೆಲುವು
  • 18) ಬಾಗಲಕೋಟೆ ಬಿಜೆಪಿ ಯ ಪಿ ಸಿ ಗದ್ದೀಗೌಡರ್‌ ಗೆಲುವು
  • 19) ವಿಜಯಪುರ ಬಿಜೆಪಿಯ ರಮೇಶ್‌ ಜಿಗಜಿಣಗಿ ಗೆಲುವು
  • 20) ಮೈಸೂರು ಬಿಜೆಪಿಯ ಯದುವೀರ್‌ ಒಡೆಯರ್‌ ಗೆ ಗೆಲುವು
  • 21) ಕೊಪ್ಪಳದಲ್ಲಿ ಕಾಂಗ್ರೆಸ್‌ ನ ರಾಜಶೇಖರ್‌ ಹಿತ್ನಾಳ್‌ ಗೆ ಗೆಲುವು
  • 22) ದಾವಣಗೆರೆ ಕಾಂಗ್ರೆಸ್‌ ನ ಪ್ರಭಾ ಮಲ್ಲಿಕಾರ್ಜುನ್‌ ಗೆಲುವು
  • 23) ಮಂಗಳೂರು ಬಿಜೆಪಿಯ ಕ್ಯಾ. ಬ್ರಿಜೇಶ್‌ ಚೌಟ ಗೆಲುವು
  • 24) ಕಲಬುರ್ಗಿ ಕಾಂಗ್ರೆಸ್‌ ನ ರಾಧಾಕೃಷ್ಣ ದೊಡ್ಮನಿ ಗೆಲುವು
  • 25) ರಾಯಚೂರು
  • 26) ಶಿವಮೊಗ್ಗ ಬಿಜೆಪಿಯ ಬಿ ವೈ ರಾಘವೇಂದ್ರ ಗೆಲುವು
  • 27) ಬೆಂಗಳೂರು ಉತ್ತರ
  • 28) ಬೆಂಗಳೂರು ಕೇಂದ್ರ ಬಿಜೆಪಿಯ ಪಿ ಸಿ ಮೋಹನ್‌ ಗೆ ಗೆಲುವು
  • ದ.ಕ ದ ಮಾಜಿ ಜಿಲ್ಲಾಧಿಕಾರಿ, ಕಾಂಗ್ರೆಸ್‌ ಅಭ್ಯರ್ಥಿ ಶಶಿಕಾಂತ್‌ ಸೆಂಥಿಲ್‌ ಗೆ ಜಯ
  • ವಯನಾಡ್‌ ಮತ್ತು ರಾಯ್ ಬರೇಲಿಯಲ್ಲಿ ರಾಹುಲ್‌ ಗಾಂಧಿಗೆ ಗೆಲುವು

LEAVE A REPLY

Please enter your comment!
Please enter your name here