ರಾಜ್ಯ ಅಲ್ಪಸಂಖ್ಯಾತ ಅಯೋಗದ ನೂತನ ಅಧ್ಯಕ್ಷರಾಗಿ ಯು. ನಿಸಾರ್‌ ಅಹಮದ್‌ ನೇಮಕ

ಮಂಗಳೂರು/ಬೆಂಗಳೂರು: ರಾಜ್ಯ ಅಲ್ಪಸಂಖ್ಯಾತ ಅಯೋಗದ ಅಧ್ಯಕ್ಷರಾಗಿ ಯು. ನಿಸಾರ್‌ ಅಹಮದ್ ಅವರನ್ನು ನೇಮಕಗೊಳಿಸಿದೆ.

ನಿವೃತ್ತ ಐಜಿಪಿಯಾಗಿರುವ ನಿಸಾರ್‌ ಅಹಮದ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಯೋಗದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನಗೊಳಿಸಿದೆ.

 

LEAVE A REPLY

Please enter your comment!
Please enter your name here