ಜೂ.23 ರಂದು ಹಸೆಮಣೆ ಏರಲಿರುವ ಸೋನಾಕ್ಷಿ ಸಿನ್ಹಾ

ಮಂಗಳೂರು/ಮುಂಬೈ: ಖ್ಯಾತ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರ ವಿವಾಹ ತನ್ನ ಬಹುಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಜೊತೆ ನಡೆಯಲಿದೆ.

ಜೂ.23 ರಂದು ವಿವಾಹ ನಡೆಯಲಿದ್ದು ಸಮಾರಂಭದಲ್ಲಿ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತ ಬಳಗ ಭಾಗಿಯಾಗಲಿದೆ ಎಂದು ಕುಟುಂಬದ ಮೂಲಗಳು ಹೇಳಿದೆ.

LEAVE A REPLY

Please enter your comment!
Please enter your name here