ಮಂಗಳೂರು ( ಮೈಸೂರು ) : ಮೈಸೂರಿನ ಅಗ್ರಹಾರ ಬಳಿಯ ಹೆಸರಾಂತ ಮೈಲಾರಿ ಹೋಟೆಲ್ ಗೆ ತೆರಳಿದ ಪ್ರಿಯಾಂಕ ಗಾಂಧಿ ಅಡುಗೆ ಮನೆಯಲ್ಲಿ ಖುದ್ದಾಗಿ ದೋಸೆ ಹೂಯ್ದು, ಸವಿದು ಸಂತೋಷ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಚಾರಕ್ಕೆ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮೈಸೂರಿನ ಪ್ರಸಿದ್ಧ ಮೈಲಾರಿ ದೋಸೆಯನ್ನು ಸವಿದದ್ದಲ್ಲದೆ ಹೇಗೆ ಮಾಡಬೇಕೆನ್ನುವುದನ್ನು ತಿಳಿದುಕೊಂಡರು. ಇಲ್ಲಿನ ಇಡ್ಲಿ ದೋಸೆ ಸವಿದಿದ್ದೇನೆ ತುಂಬಾ ರುಚಿಕರವಾಗಿತ್ತು. ನಾನಿದನ್ನು ಮನೆಯಲ್ಲೂ ಟ್ರೈ ಮಾಡುತ್ತೇನೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
I remember @RahulGandhi saying his sister is the second best cook (mothers are by default the first )?@priyankagandhi makes crispy masala dosa while on a campaign trail for #KarnatakaAssemblyElection2023 pic.twitter.com/JdBmfcrbnQ
— Dr Pooja Tripathi (@Pooja_Tripathii) April 26, 2023