ಮಂಗಳೂರು(ನವದೆಹಲಿ): ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಇಂದು ಬೆಳಗ್ಗೆ 6.56ಕ್ಕೆ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು 5 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಎನ್‌ಸಿಎಸ್ ವಿವರಿಸಿದೆ.
Earthquake of Magnitude:3.3, Occurred on 22-07-2023, 06:56:08 IST, Lat: 27.44 & Long: 92.51, Depth: 5 Km ,Location: Tawang, Arunachal Pradesh, India for more information Download the BhooKamp App https://t.co/UlZ8jB1y8R@ndmaindia @Indiametdept @KirenRijiju @Dr_Mishra1966 pic.twitter.com/LT2MOTdGRp
— National Center for Seismology (@NCS_Earthquake) July 22, 2023