2024 ನೇ ಸಾಲಿನ ಸಾರ್ವತ್ರಿಕ ರಜೆ ಘೋಷಣೆ ಮಾಡಿದ ಸರ್ಕಾರ

2024 ರಲ್ಲಿ ಸರ್ಕಾರ ಸಾರ್ವತ್ರಿಕ ರಜೆ ಮಂಜೂರು ಮಾಡಿ ಅಧಿಸೂಚನೆ ಹೊರಡಿಸಿದೆ. 2024 ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಇಲ್ಲಿದೆ.

15-01-2024 ಸೋಮವಾರ – ಮಕರ ಸಂಕ್ರಾಂತಿ
26-01-2024 ಶುಕ್ರವಾರ – ಗಣರಾಜ್ಯೋತ್ಸವ
08-03-2024 ಶುಕ್ರವಾರ – ಮಹಾ ಶಿವರಾತ್ರಿ
29-03-2024 ಶುಕ್ರವಾರ – ಗುಡ್ ಫ್ರೈಡೆ
09-04-2024 ಮಂಗಳವಾರ – ಯುಗಾದಿ ಹಬ್ಬ
11-04-2024 ಗುರುವಾರ – ಕುತುಬ್ ಎ ರಮಜಾನ್
01-05-2024 ಬುಧವಾರ – ಕಾರ್ಮಿಕ ದಿನಾಚರಣೆ
10-05-2024 ಶುಕ್ರವಾರ – ಬಸವ ಜಯಂತಿ / ಅಕ್ಷಯ ತ್ರತೀಯ
17-06-2024 ಸೋಮವಾರ – ಬಕ್ರೀದ್
17-07-2024 ಬುಧವಾರ – ಮೊಹರಂ ಕಡೆ ದಿನ
15-08-2024 ಗುರುವಾರ – ಸ್ವಾತಂತ್ರ್ಯ ದಿನಾಚರಣೆ
07-09-2024 ಶನಿವಾರ – ವರಸಿದ್ಧಿ ವಿನಾಯಕ ವೃತ
16-09-2024 ಸೋಮವಾರ – ಈದ್ ಮಿಲಾದ್
02-10-2024 ಬುಧವಾರ – ಗಾಂಧಿ ಜಯಂತಿ / ಮಹಾಲಯ ಅಮಾವಾಸ್ಯೆ
11-10-2024 ಶುಕ್ರವಾರ – ಮಹಾನವಮಿ / ಆಯುಧಪೂಜೆ
17-10-2024 – ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ
31-10-2024 ಗುರುವಾರ – ನರಕ ಚತುರ್ದಶಿ
01-11-2024 ಶುಕ್ರವಾರ – ಕನ್ನಡ ರಾಜ್ಯೋತ್ಸವ
02-11-2024 ಶನಿವಾರ – ಬಲಿ ಪಾಡ್ಯಮಿ ದೀಪಾವಳಿ
18-11-2024 ಸೋಮವಾರ – ಕನಕದಾಸ ಜಯಂತಿ
25-12-2024 ಬುಧವಾರ – ಕ್ರಿಸ್ ಮಸ್

ಒಟ್ಟು 21 ಸಾರ್ವತ್ರಿಕ ರಜೆಗಳನ್ನು ಘೋಷಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

LEAVE A REPLY

Please enter your comment!
Please enter your name here