126 ದಿನಗಳ ಪಯಣ-ಹೇಲೋ ಕಕ್ಷೆಯಲ್ಲಿ ಲ್ಯಾಗ್ರೇಂಜ್‌ ಪಾಯಿಂಟ್‌ ಸೇರಿದ ಆದಿತ್ಯ-ಬಾಹ್ಯಾಕಾಶ ಸಂಶೋಧನೆಯಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ

ಈ ಎಲ್‌1 ಪಾಯಿಂಟ್‌ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಅಂದಾಜು 15 ಲಕ್ಷ ಕಿಲೋಮೀಟರ್‌ ದೂರದಲ್ಲಿ ಸೂಕ್ತ ಸ್ಥಳದಲ್ಲಿ ನಿಲ್ಲಲಿದೆ. ಈ ಬಾಹ್ಯಾಕಾಶ ನೌಕೆ ಲ್ಯಾಗ್ರೇಂಜ್‌ ಪಾಯಿಂಟ್‌ ಅಥವಾ ಎಲ್‌1 ಪಾಯಿಂಟ್‌ ಸುತ್ತದ ಹೇಲೋ ಕಕ್ಷೆ ತಲುಪಿದ್ದು, ಇಲ್ಲಿಂದ ಅದು ಸೂರ್ಯನನ್ನು ನಿರಂತರವಾಗಿ ನೋಡಿ ಸೌರ ಚಟುವಟಿಕೆಗಳ ಅಧ್ಯಯನ ನಡೆಸಲಿದೆ.

LEAVE A REPLY

Please enter your comment!
Please enter your name here