ಮಂಗಳೂರು(ಕೋಲ್ಕತ್ತಾ): ಪ್ರಧಾನಿ ನರೇಂದ್ರ ಮೋದಿ ಇಂದು (ಮಾ. 6) ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಚಾಲನೆ ನೀಡಿದರು. ಇನ್ನು ಈ ಮೆಟ್ರೋವನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುವ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದರು.
ಏಪ್ರಿಲ್ 9, 2003ರಲ್ಲಿ ಹೂಗ್ಲಿ ನದಿಯ ನೀರೊಳಗಿನ ಸುರಂಗದ ಅಡಿಯಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಉದ್ಘಾಟನೆ ಇಂದು ನಡೆದಿದ್ದರೂ ಪ್ರಯಾಣಿಕರ ಸೇವೆಗಳು ಒಂದಷ್ಟು ದಿನಗಳ ನಂತರ ಪ್ರಾರಂಭವಾಗುತ್ತದೆ ಎಂದು ಮೆಟ್ರೋ ರೈಲ್ವೇ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೌಶಿಕ್ ಮಿತ್ರಾ ತಿಳಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#Watch: India’s first under water metro project in #Kolkata, all set to be inaugurated by PM Narendra Modi shortly.
The blue stretch denotes the section where the metro train passes through the Hooghly river bed. pic.twitter.com/apIGCw6vVR
— Pooja Mehta (@pooja_news) March 6, 2024
PM Modi Travels In India's 1st Underwater Metro With Students In Kolkata | Watch#NarendraModi #PMModi #underwatermetro #UnderwaterTrain #Kolkata #WestBengal https://t.co/Yl69MztCoA pic.twitter.com/C9PoktRXCE
— News18 (@CNNnews18) March 6, 2024