ಜ್ವರದಿಂದ ಪಿ ಯು ಯುವತಿ ಮಿಸ್ರಿಯಾ ಮೃತ್ಯು – ಡೆಂಗ್ಯೂ ಶಂಕೆ

ಮೂಡಬಿದ್ರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಜ್ಯೋತಿ ನಗರದ ನಿವಾಸಿ 17 ವರ್ಷದ ಮಿಸ್ರಿಯಾ ಎಂಬ ಯುವತಿ ಮೃತಪಟ್ಟಿದ್ದು ಡೆಂಗ್ಯೂ ವಿನಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಜ್ಯೋತಿ ನಗರದ ಮಯ್ಯದ್ದಿ ಮತ್ತು ರಮ್ಲತ್ ದಂಪತಿ ಪುತ್ರಿ ಮಿಸ್ರಿಯಾ ಆಳ್ವಾಸ್ ಕಾಲೇಜಿನ 2 ನೇ ಪಿ ಯು ವಿದ್ಯಾರ್ಥಿನಿ. ಕಳೆದ ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ಈಕೆ ಬಿಳಿ ರಕ್ತ ಕಣಗಳ ಕುಸಿತ ಸಮಸ್ಯೆ ಉಲ್ಬಣಿಸಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here