ಮಂಗಳೂರು: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಗಾಗಿದ್ದ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ಜಾಮೀನು ನೀಡಿದೆ. ತನ್ನನ್ನು ದೋಷಿಯೆಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿರುವ ಆಫೀಲಿನ ಮೇಲಿನ ತೀರ್ಪು ಬರುವವರೆಗೆ ಅವರ 2 ವರ್ಷದ ಶಿಕ್ಷೆಯನ್ನು ತಡೆ ಹಿಡಿಯಲಾಗಿದೆ.
ಆಫೀಲಿನ ಮೇಲಿನ ವಿಚಾರಣೆ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಏಪ್ರಿಲ್ 13 ರಂದು ನಡೆಯಲಿದೆ. ಇದು ಪ್ರಜಾಪ್ರಭುತ್ವವನ್ನು ಉಳಿಸುವ ಮಿತ್ರಕಾಲ್ ವಿರುದ್ಧದ ಹೋರಾಟ. ಈ ಹೋರಾಟದಲ್ಲಿ ಸತ್ಯ ನನ್ನ ಅಸ್ತ್ರ ಮತ್ತು ಸತ್ಯವೇ ನನ್ನ ಬೆಂಬಲ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
VIDEO | The suspension of conviction is important for Rahul Gandhi. The court will hear the application on the suspension of the conviction on April 13," says an advocate from Rahul Gandhi's team of lawyers. pic.twitter.com/G2Rt8dAO9m
— Press Trust of India (@PTI_News) April 3, 2023
VIDEO of Congress leaders Rahul Gandhi and Priyanka Gandhi leaving Surat Sessions Court. pic.twitter.com/SrD7E0WsSZ
— Press Trust of India (@PTI_News) April 3, 2023
ये ‘मित्रकाल’ के विरुद्ध, लोकतंत्र को बचाने की लड़ाई है।
इस संघर्ष में, सत्य मेरा अस्त्र है, और सत्य ही मेरा आसरा! pic.twitter.com/SYxC8yfc1M
— Rahul Gandhi (@RahulGandhi) April 3, 2023