ಇಂಡಿಯನ್ ಐಡಲ್13 – 25 ಲಕ್ಷ, ಕಾರು ಗೆದ್ದ ಋಷಿಸಿಂಗ್

ಮಂಗಳೂರು: ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಐಡಲ್-13 ಸ್ಪರ್ಧೆಯ ಗ್ರಾಂಡ್ ಫಿನಾಲೆ ನಡೆದಿದ್ದು, ಉತ್ತರ ಪ್ರದೇಶದ ಅಯೋಧ್ಯೆ ಮೂಲದ ಋಷಿಸಿಂಗ್ ವಿಜೇತರಾಗಿದ್ದಾರೆ.

25 ಲಕ್ಷ ರೂಪಾಯಿ ಮತ್ತು ಮಾರುತಿ ಸುಜುಕಿ ಕಾರನ್ನು ತನ್ನದಾಗಿಸಿಕೊಂಡ ಋಷಿಸಿಂಗ್‌ ಸೋನಿ ಮ್ಯೂಸಿಕ್ ಇಂಡಿಯಾ ಕಂಪನಿಯೊಂದಿಗೆ ರೆಕಾರ್ಡಿಂಗ್ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here