ಮಂಗಳೂರು: ರಾಮನವಮಿ ಆಚರಣೆ ವೇಳೆ ಬಿಹಾರದಲ್ಲಿ ಘರ್ಷಣೆ ನಡೆದು ಹಲವರು ಗಾಯಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಒಂದು ಸಮುದಾಯಕ್ಕೆ ಸೇರಿದ ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು.
ಇದೆ ವೇಳೆ ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕರೊಬ್ಬರ ಅಂಗಡಿಯಿಂದ ಲೂಟಿ ಮಾಡಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಮೌಲಾನ ಅಜಾದ್ ಅಲ್ಪಸಂಖ್ಯಾತರ ಹಣಕಾಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೈದರ್ ಅಝಮ್ ಬಿಹಾರದಲ್ಲಿ ಎಲೆಕ್ಟ್ರಾನಿಕ್ ಶೋರೂಮ್ ಹೊಂದಿದ್ದು, ಘರ್ಷಣೆ ನಡೆದ ವೇಳೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಅಂಗಡಿಯಲ್ಲಿರುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಲೂಟಿ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಾಲಿಕ ಹೈದರ್ ಅಝಮ್ ಬಿಡುಗಡೆ ಮಾಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
कल शाम ५ बजे बिहार शरीफ़ ज़िला नालंदा बिहार के मेरे डिजिटल दुनिया मॉल पर अज्ञात लोगो ने हमला कर के सारा माल लूट लिया मुंबई में रहने के बावजूद बिहार के लोगो को रोज़गार देने हेतु हमने वहाँ कारोबार शुरू किया इस प्रकार के हादसे को देख कर कौन आयेगा बिहार में काम करने ! @NitishKumar… pic.twitter.com/uaGFcew1XH
— Hyder Azam (@HyderAzam) April 1, 2023