ಕೊಡಗಿನ ಸುಂದರಿ ಆಸ್ಟ್ರೇಲಿಯಾದ ಶಾಸಕಿ

ಮಂಗಳೂರು: ಕೊಡಗಿನ ಕೊಳಕೇರಿಯ ಕಲಿಯಂಡ ಮಾದಪ್ಪ ಮತ್ತು ಭಾನುಮತಿಯವರ ಪುತ್ರಿ ಚರಿಶ್ಮಾ  ಮಾರ್ಚ್ 25ರಂದು ಆಸ್ಟ್ರೇಲಿಯ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಜಯ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.

35 ವರ್ಷದ ಚರಿಶ್ಮಾ ಅವರು ಲೇಬರ್ ಪಕ್ಷದ ಸದಸ್ಯರಾಗಿದ್ದು, ಈ ಹಿಂದೆ ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.

LEAVE A REPLY

Please enter your comment!
Please enter your name here