ರಥದಿಂದ ಬಿದ್ದು ಮೃತಪಟ್ಟ ವ್ಯಕ್ತಿ

ಮಂಗಳೂರು : ವಿಜಯಪುರದಲ್ಲಿ ಗೋಲೇಶ್ವರ ರಥೋತ್ಸವದ ವೇಳೆ 70 ಅಡಿ ಎತ್ತರದ ರಥದಿಂದ ಬಿದ್ದು 55 ವರ್ಷದ ಮೂಕಮಣ್ಣ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.

ಏಪ್ರಿಲ್ ಏ.7 ರಂದು ನಡೆದ ರಥೋತ್ಸವದ ವೇಳೆ ಸಾವಿರಾರು ಜನ ಸೇರಿದ್ದು, ಈ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ವ್ಯಕ್ತಿ ರಥದಿಂದ ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್  ಮಾಡಿ

 

LEAVE A REPLY

Please enter your comment!
Please enter your name here