ಮಂಗಳೂರು: ಮುಖ್ಯಮಂತ್ರಿ ಅವರ ಸಚಿವಾಲಯದಲ್ಲಿ ಸ್ಥಳನಿಯುಕ್ತಿ ನಿಯೋಜನೆ ಒಪ್ಪಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 191 ಅಧಿಕಾರಿ ನೌಕರರನ್ನು ಕಾರ್ಯ ಮುಕ್ತಗೊಳಿಸಿ ಮೇ.19ರ ಅಪರಾಧದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.