ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ-ರಯಾನಾ ಬರ್ನಾವಿ

ಮಂಗಳೂರು: ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ ರಯಾನಾ ಬರ್ನಾವಿ ಸೇರಿದಂತೆ 4 ಯಾತ್ರಿಗಳು ಸ್ಪೇಸ್‌ ಎಕ್ಸ್‌ ರಾಕೇಟ್ ನಲ್ಲಿ ಮೇ 21 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದಾರೆ.

ಸೌದಿ ವಾಯುಪಡೆಯ ಪೈಲಟ್‌ ಆಲಿ ಆಲ್‌ ಖಾರ್ನಿ, ಕೆನಡಿ ಬಾಹ್ಯಾಕಾಶ ಕೇಂದ್ರದ ನಿವೃತ್ತಿ ನಾಸಾ ಗಗನಯಾತ್ರಿ ಹಾಗೂ ಅಮೆರಿಕಾದ ಉದ್ಯಮಿಯೊಂದಿಗೆ ಮೇ 22 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಇವರು ಒಂದು ವಾರ ಕಳೆದು ಪ್ಲೋರಿಡಾದ ಕಡಲ ತೀರಕ್ಕೆ ಬಂದಿಳಿಯಲಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here