ಒಂದು ಚಿತ್ರ- ಎರಡು ಮುಖ-ಕಲಾವಿದನ ಕೈಚಳಕ

ಮಂಗಳೂರು: ಇದೊಂದು ಅಪರೂಪದ ಚಿತ್ರ. ಇಂತಹ ಚಿತ್ರವನ್ನು ನೀವು ಈ ಹಿಂದೆ ಕಂಡಿರಲು ಸಾಧ್ಯವೇ ಇಲ್ಲ. ಚಿತ್ರದಲ್ಲಿರುವ ವ್ಯಕ್ತಿಯ ಪರಿಚಯ ನಿಮಗೆ ಇರಬಹುದು. ಆದರೆ ಈ ರೀತಿಯ ಹೊಸ ಟೆಕ್ನಿಕ್ ನಲ್ಲಿ ರಚಿಸಿದ ಚಿತ್ರ ನೀವು ಕಂಡಿರಲಾರಿರಿ.

ಗುಜರಾತ್ ಮೂಲದ ಕ್ಯಾತ ಚಿತ್ರ ಕಲಾವಿದ ಅಕ್ಬರ್ ಮಾಮೀನ್ ದೇಶದ ನರೇಂದ್ರ ಮೋದಿಯವರ ಚಿತ್ರವೊಂದನ್ನು ರಚಿಸಿದ್ದಾರೆ. ಇದರಲ್ಲೇನು ವಿಶೇಷ ಅಂದುಕೊಳ್ಳಬೇಡಿ. ಈ ಚಿತ್ರವನ್ನು ಕನ್ನಡಿ ಮುಂದೆ ಹಿಡಿದರೆ ಕನ್ನಡಿಯಲ್ಲಿ ನಿಮಗೆ ದೇಶದ ಗೃಹ ಮಂತ್ರಿ ಅಮಿತ್ ಶಾ ಚಿತ್ರ ಕಾಣುತ್ತಿದೆ. ಸದ್ಯ ಈ ಚಿತ್ರ ಬಾರಿ ವೈರಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here