ಎರಡನೇ ಬಾರಿ ಕುಸಿದ ನಿರ್ಮಾಣ ಹಂತದಲ್ಲಿದ್ದ ಗಂಗಾ ನದಿ ಸೇತುವೆ

ಮಂಗಳೂರು: ನಿರ್ಮಾಣ ಹಂತದಲ್ಲಿದ್ದ ಗಂಗಾ ನದಿಯ ಸೇತುವೆ ಕುಸಿದು ಬಿದ್ದ ಘಟನೆ ಬಿಹಾರದ ಬಾಗಲಪುರ
ರದಲ್ಲಿ ನಡೆದಿದೆ.


ಗಂಗಾ ನದಿಗೆ ಅಡ್ಡಲಾಗಿ ಆಗುವನಿ – ಸುಲ್ತಾನ್ ಗಂಜ್ ನಡುವೆ ನಿರ್ಮಾಣವಾಗುತ್ತಿದ್ದ ಸೂಪರ್ ಸ್ಟ್ರಕ್ಚರ್ ಸೇತುವೆ ಎರಡನೇ ಬಾರಿ ಕುಸಿದು ಬಿದ್ದಿದೆ. ಸೇತುವೆಯ 500 ಮೀಟರ್ನಷ್ಟು
ಭಾಗವು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು,ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಳೆದ ಎಪ್ರಿಲ್ ತಿಂಗಳಲ್ಲಿ ಚಂಡಮಾರುತದಿಂದಾಗಿ ಸೇತುವೆಗೆ ಸ್ವಲ್ಪ ಹಾನಿಯಾಗಿತ್ತು. ಎರಡು ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು. ಬಿಹಾರ ಸರಕಾರದ ಈ ಯೋಜನೆಯನ್ನು ಅತ್ಯಂತ ಮಹತ್ವಕಾಂಕ್ಷಿ ಯೋಜನೆ ಎಂದು ಪರಿಗಣಿಸಲಾಗಿತ್ತು.

LEAVE A REPLY

Please enter your comment!
Please enter your name here