ಮಂಗಳೂರು (ರಷ್ಯಾ): ರಷ್ಯಾ ಸೇನೆ ಮೇಲೆ ವ್ಯಾಗನರ್ ಖಾಸಗಿ ಸೇನೆ ದಾಳಿ ಮಾಡಿದೆ. ಬಾಂಬು ದಾಳಿಯಿಂದ ಜನರು ದಿಕ್ಕು ಪಾಲಾಗಿ ಓಡುತ್ತಿರುವ ದೃಶ್ಯ ವೈರಲ್ ಆಗಿದೆ.
ರಷ್ಯಾ ಮಿಲಿಟರಿ ಸೇನೆ ಜೊತೆಗಿದ್ದ ಖಾಸಗಿ ಸೇನೆ ವ್ಯಾಟ್ನರ್ ತಿರುಗಿಬಿದ್ದಿದೆ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬದಲಿಸುವ ಎಚ್ಚರಿಕೆ ನೀಡಿದೆ. ವ್ಯಾಗ್ನರ್ ಸೇನೆಯನ್ನು ನಿಯಂತ್ರಿಸಲು ಸೂಚನೆ ನೀಡಿದ ಪುಟಿನ್ ವಿರುದ್ಧವೇ ದಾಳಿ ಸಂಘಟಿಸಲಾಗಿದೆ. ರಷ್ಯಾ ಸೇನೆಯ ಎರಡು ಹೆಲಿಕಾಪ್ಟರ್ ಹೊಡೆದುರುಳಿಸಿರುವುದಾಗಿ ವ್ಯಾಗ್ನರ್ ಸೇನೆ ಹೇಳಿದೆ. ಇತ್ತ ಬಾಂಬ್ ದಾಳಿಯನ್ನು ನಡೆಸಿದ್ದು ನಾಗರಿಕರು ದಿಕ್ಕಾಪಾಲಾಗಿ ಓಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
⚡️People fleeing after an explosion was heard in the centre of Rostov moments ago pic.twitter.com/OaopdTCBat
— War Monitor (@WarMonitors) June 24, 2023