ಮಂಗಳೂರು( ಉ.ಪ್ರ): ಮುಂಗಾರು ಮಾರುತ ಹಾಗೂ ಪಶ್ಚಿಮ ಪ್ರಕ್ಷುಬ್ದತೆಯ ಕಾರಣದಿಂದ ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದೆ. ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು ಭಾರಿ ಸಂಖ್ಯೆಯ ಸಾವು ನೋವು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹಲವೆಡೆ ವ್ಯಾಪಕ ಭೂಕುಸಿತ, ಪರ್ವತ ಪ್ರದೇಶ ಹಾಗೂ ಬಯಲು ಪ್ರದೇಶಗಳಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿದ್ದಾರೆ. ಬಿಯಾಸ್, ಸಟ್ಲೇಜ್ ಮತ್ತು ಇತರ ನದಿಗಳ ಪ್ರವಾಹದ ನೀರಿನಲ್ಲಿ ಮನೆಗಳು ಹಾಗೂ ನಿಲ್ಲಿಸಿದ್ದ ಕಾರುಗಳು ತೇಲಿ ಹೋಗುತ್ತಿದ್ದು, ಗ್ರಾಮಗಳು, ನಗರಗಳು ಹಾಗೂ ಕೃಷಿ ಭೂಮಿ ಜಲಾವೃತವಾಗಿವೆ.
ವಿವಿಧೆಡೆ ಮಳೆ ಸಂಬಂಧಿ ಅನಾಹುತಗಳಿಗೆ 41 ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
North India, Himachal Pradesh Breaks 50-year Rainfall Record, Govt Issues High Alert In many district Due To Floods#dblnews #dbl #flood #HimachalFloods#HimachalPradesh#flashflood #landslide
Check out the NEWS here:⬇️⬇️⬇️https://t.co/5kgtKa3XwH pic.twitter.com/tjtzYQEhmz
— DBL NEWS (@Dilipbaroi59420) July 10, 2023
A furious #Baes river in #HimachalPradesh's Kullu engulfs a truck on its way to flood the villages around. At least 25 people have died now in North India due to the heavy rain and floods, villages after village have been washed away. #IndiaPakistanFlood 1/3 pic.twitter.com/VUq3ejqUVA
— Syed Hassan Kazim سید حسن کاظم (@kazimtweets) July 10, 2023