ತೂರಾಡಿ ಆಟೋ ಓಡಿಸಿದ – ನಿಯಂತ್ರಣ ತಪ್ಪಿ ಕೆಳಗೆ ಬಿದ್ದ- ಬಿದ್ದವನೆದ್ದು ಆಟೋ ಹುಡುಕಿದ

ಮಂಗಳೂರು(ಚಿಕ್ಕಮಗಳೂರು): ಈ ಕುಡುಕರ ಕತೆಯೇ ಹೀಗೆ. ಯಾವ ಸಂದರ್ಭದಲ್ಲಿ ಅವರಿಗೆ ಅದೇನು ಯೋಚನೆ ಬರುತ್ತದೋ ದೇವರೇ ಬಲ್ಲ. ಇಲ್ಲೊಬ್ಬ ವ್ಯಕ್ತಿ ಕಂಠಪೂರ್ತಿ ಮಧ್ಯ ಸೇವಿಸಿದ್ದಾನೆ. ಇಷ್ಟೇ ಆಗಿದ್ದರೆ ಹೋಗಲಿ ಬಿಡಿ ಎನ್ನಬಹುದಾಗಿತ್ತು. ಆದರೆ ಎದ್ದು ನಿಲ್ಲಲು ತ್ರಾಣವಿಲ್ಲದ ಈ ಕುಡುಕ ಆಟೋ ಚಲಾಯಿಸಿಕೊಂಡು ಹೋಗಿದ್ದಾನೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here