ಮಂಗಳೂರು: ಹೆದ್ದಾರಿ ಅಗಲೀಕರಣಕ್ಕಾಗಿ ನೆಲಸಮವಾಗಬೇಕಿದ್ದ ಕಟ್ಟಡ ಉಳಿಸಿಕೊಳ್ಳಲು ಪ್ರಯತ್ನ. ಕಟ್ಟಡವನ್ನೇ ಶಿಫ್ಟ್ ಮಾಡಿಸುತ್ತಿರುವ ಕಟ್ಟಡ ಮಾಲಕ.
ಇದು ದ.ಕ. ಜಿಲ್ಲೆಯ ಮಂಗಳೂರು ಕೈಕಂಬದ ಉದ್ಯಮಿಯ ಸಾಹಸ. ಸರಿಸುಮಾರು 180 ಫೀಟ್‌ನಷ್ಟು ಹಿಂದಕ್ಕೆ ಇಡೀ ಕಟ್ಟಡ ಸ್ಥಳಾಂತರ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಡಿಯೋ ನೋಡಿ