ಎನ್‌ ಡಿ ಎ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟ ನಾಯಕರು

ಮಂಗಳೂರು(ಬೆಂಗಳೂರು): ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ದೆಹಲಿಯಲ್ಲಿ ಮಿತ್ರ ಪಕ್ಷಗಳೊಂದಿಗೆ ಸಭೆ ನಡೆಸುತ್ತಿದ್ದು, ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿವೆ.

ವಿರೋಧ ಪಕ್ಷದ ಮಹಾ ಘಟ್‌ಬಂಧನ್ ನಾಯಕರು ತನ್ನ ಎರಡನೇ ಏಕತಾ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದು ತಮ್ಮ ಮೈತ್ರಿ ಕೂಟಕ್ಕೆ “ಇಂಡಿಯಾ” (ಇಂಡಿಯನ್‌ ನ್ಯಾಷನಲ್‌ ಡೆಮೊಕ್ರೆಟಿಕ್‌ ಇನ್‌ಕ್ಲೂಸಿವ್ ಅಲಾಯನ್ಸ್) ಭಾರತೀಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಮನ್ವಯ ಒಕ್ಕೂಟ ಎಂದು ನಾಮಕರಣ ಮಾಡಿದೆ.

LEAVE A REPLY

Please enter your comment!
Please enter your name here