ಪುದು ಗ್ರಾ.ಪಂ ಉಪಚುನಾವಣೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೆಲುವು

ಮಂಗಳೂರು(ಬಂಟ್ವಾಳ): ಪುದು ಗ್ರಾಮ ಪಂಚಾಯತ್‌ ನ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಮಹಮ್ಮದ್‌ ಇಕ್ಬಾಲ್‌ ಪಾಡಿ 385 ಮತಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಮ್ಮದ್‌ ಅಶ್ರಫ್‌ 140 ಮತಗಳನ್ನು ಪಡೆದಿದ್ದು, ಎಸ್‌ ಡಿ ಪಿ ಬೆಂಬಲಿತ ಅಭ್ಯರ್ಥಿ ಅಬ್ದುಲ್‌ ಲತೀಫ್ 39 ಮತಗಳನ್ನು ಪಡೆದಿದ್ದಾರೆ. 8 ಮತಗಳು ತಿರಸ್ಕೃತ ಗೊಂಡಿದೆ.

LEAVE A REPLY

Please enter your comment!
Please enter your name here