ಹೈದರಾಬಾದ್: ತೆಲುಗಿನ ಪ್ರಸಿದ್ಧ ಕ್ರಾಂತಿಕಾರಿ ಗಾಯಕ ಗದ್ದರ್ ನಿಧನ

ಮಂಗಳೂರು (ಹೈದರಾಬಾದ್): ತೆಲುಗಿನ ಪ್ರಸಿದ್ಧ ಗಾಯಕ, ಕವಿ, ಹೋರಾಟಗಾರ ಗದ್ದರ್ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಗುಮ್ಮಡಿ ವಿಠಲ್ ರಾವ್ ಅವರು ಗದ್ದರ್ ಎಂದೇ ಪ್ರಸಿದ್ದರಾಗಿದ್ದರು. ಗದ್ದರ್ ಅವರು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ರವಿವಾರ ಕೊನೆಯುಸಿರೆಳೆದಿದ್ದಾರೆ.

LEAVE A REPLY

Please enter your comment!
Please enter your name here