ಪ್ರಾಣಿ ಪ್ರಪಂಚ-61

ಜಿರಾಫೆ (Giraffa camelopardalis)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಜಿರಾಫೆಯು ಆಫ್ರಿಕಾದ ಪ್ರಾಣಿಯಾಗಿದೆ. ಇದಕ್ಕೆ ಸಮವಾದ ಕಾಲು ಬೆರಳುಗಳಿದ್ದು, ಗೊರಸುಗಳುಳ್ಳ ಸಸ್ತನಿಯಾಗಿದೆ. ಇದು ಜಗತ್ತಿನ ಅತೀ ಎತ್ತರವಾದ ಪ್ರಾಣಿಯಾಗಿದೆ. ಮೆಲುಕಾಡಿಸುವ ಪ್ರಾಣಿಯೂ ಹೌದು.

ನೋಡಲು ಒಂಟಟೆ ಜಾತಿಗೆ ಸೇರಿದೆ. ಅದರ ತುಪ್ಪಳದ ಮೇಲೆ ಬಣ್ಣಬಣ್ಣದ ಚುಕ್ಕೆಗಳಿವೆ. ಉದ್ದದ ಕುತ್ತಿಗೆ, ಎತ್ತರದ ಕಾಲುಗಳು ಅದರ ವಿಶೇಷ ಲಕ್ಷಣಗಳು. ಅದರ ಕೋಡುಗಳು ವಿಭಿನ್ನವಾಗಿದೆ. ಕೋಡುಗಳು 5 ರಿಂದ 6 ಮೀಟರ್‌ ಎತ್ತರವಿರುತ್ತವೆ. ಸರಾಸರಿ ತೂಕವು ಗಂಡು 1600 ಕೆಜಿ. ಹೆಣ್ಣು 830 ಕೆಜಿ. ಅದರ ಮೇಲಿನ ಹೊದಿಕೆಯ ಆಧಾದ ಮೇಲೆ ಜಿರಾಫೆಯ ಒಂಭತ್ತು ಉಪ ಜಾತಿಗಳಿವೆ. ಜಿರಾಫೆಗಳು ಸಾಮಾನ್ಯವಾಗಿ ಸಮಶೀತೋಷ್ಣ ವಲಯದ ಹುಲ್ಲುಗಾವಲಿನಲ್ಲಿ ಚಿಕ್ಕಕಾಡುಗಳಲ್ಲಿ ವಾಸಿಸುತ್ತವೆ. ಗಂಡು ಜಿರಾಫೆಗಳು ಹೋರಾಡಲು ತಮ್ಮ ಕುತ್ತಿಗೆಗಳನ್ನು ಆಯುಧಗಳಾಗಿ ಬಳಸುತ್ತವೆ.

LEAVE A REPLY

Please enter your comment!
Please enter your name here