ಪ್ರಾಣಿ ಪ್ರಪಂಚ-67

ಇಗ್ವಾನ್‌ (Iguana Iguana)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಉಡಗಳು ಮಧ್ಯ ಮತ್ತು ದಕ್ಷಿಣ ಅಮೆರಿಕ ಕ್ಯಾರಿಬೀನ್‌ ಗಳಲ್ಲಿ ಕಂಡುಬರುತ್ತವೆ. ದೊಡ್ಡ ಹಲ್ಲಿ ಜಾತಿಗೆ ಸೇರಿದೆ. ಇವು ದೃಷ್ಟಿಗೆ ಕಾಣುವ ಸಂಜ್ಞೆಗಳನ್ನು ಇತರ ಉಡಗಳಿಗೆ ಕಳಿಸುತ್ತವೆ. ಶೀಘ್ರವಾಗಿ ಕಣ್ಣಿನ ಚಲನೆಯಿಂದ ಸಂದೇಶಗಳನ್ನು ಕಳಿಸುತ್ತವೆ. ಗಿಡದ ಎತ್ತರದಲ್ಲಿ ವಾಸಿಸುತ್ತವೆ.

 

LEAVE A REPLY

Please enter your comment!
Please enter your name here