ಪ್ರಾಣಿ ಪ್ರಪಂಚ-72

ಜೆಲ್ಲಿಫಿಶ್‌ (chrysaora fuscescens)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಮೀನು ಮೂಳೆರಹಿತವಾಗಿವೆ. ಇದು ವಿಶ್ವದ ಮಹಾಸಾಗರಗಳನ್ನು ಈಜುತ್ತದೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಕೆಲವು ಇಂಚುಗಳಿಂದ ಹಿಡಿದು 1 ಮೀಟರ್‌ ಸುತ್ತಳತೆಯವರೆಗೆ ಇರುತ್ತವೆ. ಮೀನು ಎಂದು ಹೆಸರಿದ್ದರೂ ವಾಸ್ತವವಾಗಿ ಮೀನಲ್ಲ. ಭೂಮಿಯ ಮೇಲಿನ ಯಾವ ಪ್ರಾಣಿಯೂ ಇದಲ್ಲ. ಇದರ ದೇಹವು ಜೀವವಿರದ ದ್ರವ್ಯದಿಂದ ತಯಾರಾಗಿದೆ. ಈ ದ್ರವ್ಯವು ಚರ್ಮದ ಪದರಿನಿಂದ ತಯಾರಾಗಿದೆ. ಇದರಲ್ಲಿ 90% ನೀರಿದೆ. ಇದು ಮಾಂಸಾಹಾರಿಯಾಗಿದ್ದು ನೀರಿನಲ್ಲಿರುವ ಚಿಕ್ಕ ಮೀನು, ಮೊಟ್ಟೆ, ಬೆನ್ನೆಲುಬಿಲ್ಲದ ಪ್ರಾಣಿಗಳು ಅದರ ಆಹಾರಗಳಾಗಿವೆ.

LEAVE A REPLY

Please enter your comment!
Please enter your name here