ಉಪಚುನಾವಣೆ: ಕೇರಳದಲ್ಲಿ ಕಾಂಗ್ರೆಸ್‌-ಜಾರ್ಖಂಡ್‌ ನಲ್ಲಿ ಜೆಎಂಎಂ ಗೆ ಜಯ

ಕೇರಳದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಚಾಂಡಿ ಊಮ್ಮೆನ್‌ 78649 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಕಮ್ಯೂನಿಷ್ಟ್‌ ಪಾರ್ಟಿಯ ಜೈಕ್‌ ಚಸಿ ಥೋಮಸ್‌ 41982 ಮತ ಹಾಗು ಬಿಜೆಪಿಯ ಲಿಜಿನ್‌ ಲಾಲ್‌ 6486 ಮತಗಳನ್ನು ಪಡೆದರು.

ಜಾರ್ಖಂಡ್‌ ನ ದುಮ್ರಿ ಕ್ಷೇತ್ರದಲ್ಲಿ ಜೆಎಂಎಂ ಅಭ್ಯರ್ಥಿ ಬೇಬಿ ದೇವಿ 100317 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಎಜೆಎಸ್ಯು ಪಕ್ಷದ ಯಶೋಧ ದೇವಿ 83164 ಮತ, ಆಲ್‌ ಇಂಡಿಯನ್‌ ಮಜ್ಲಿಸ್‌ ಪಕ್ಷದ ಅಬ್ದುಲ್‌ ಮೊಬಿನ್‌ 3472 ಮತಗಳನ್ನು ಪಡೆದರು.

LEAVE A REPLY

Please enter your comment!
Please enter your name here