ಪ್ರಾಣಿ ಪ್ರಪಂಚ-89

ಸ್ಟಿಂಗ್‌ರೇ (Dasyatis pastinaca)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇದು ಚಪ್ಪಟೆಯಾದ ಸಮುದ್ರದ ಮೀನು. ಇದು ಬಿಸಿನೀರು ಇರುವಲ್ಲಿ ಇರುತ್ತದೆ. ಇದು ಶಾರ್ಕ್‌ ಮೀನಿನ ಜಾತಿಗೆ ಸೇರಿದೆ. ಆಳವಾದ ನೀರಿನಲ್ಲಿರುತ್ತವೆ. ಚಳಿಗಾಲ ಬಂದೊಡನೆ ಸಮುದ್ರಕ್ಕೆ ಮರಳುತ್ತವೆ. ಇವು ಮಾಂಸಾಹಾರಿ ಪ್ರಾಣಿಗಳು. ಸಸ್ಯಗಳನ್ನು ತಿನ್ನುವುದಿಲ್ಲ. ಸಮುದ್ರದಲ್ಲಿರುವ ಗಟ್ಟಿ ಚಿಪ್ಪಿನ ಮೀನು, ಪರಚುವ ಮೀನು, ಮೃದು ಪ್ರಾಣಿ, ಬಸವನಹುಳು ಮತ್ತು ಹಲವು ತಳಿಗಳ ಮೀನುಗಳು ಇವುಗಳ ಆಹಾರ.

LEAVE A REPLY

Please enter your comment!
Please enter your name here