7.5 ತೀವ್ರತೆಯ ಪ್ರಬಲ ಭೂಕಂಪ-ಸುನಾಮಿ ಎಚ್ಚರಿಕೆ

ಮಂಗಳೂರು(ಮಿಂಡಾನಾವೊ): ಫಿಲಿಪೀನ್ಸ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಡಿ.2ರಂದು ತಿಳಿಸಿದ್ದು, ಇದರ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಿದೆ. ಫಿಲಿಪೀನ್ಸ್‌ನ ಮಿಂಡಾನಾವೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು 63 ಕಿ.ಮೀ. ಆಳದಲ್ಲಿ ದಾಖಲಾಗಿದೆ ಎಂದು ತಿಳಿಸಿದೆ. ಸಾವು ನೋವು ಸಂಭವಿಸಿದೆಯಾದರೂ ಪ್ರಮಾಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here