33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

ಮಂಗಳೂರು(ಅಬುಧಾಬಿ): ದುಬೈನಲ್ಲಿ ನೆಲೆಸಿರುವ ಕೇರಳದ ರಾಜೀವ್‌ ಅರಿಕ್ಕಾಟ್‌ ಎಂಬವರಿಗೆ ಅಬುದಾಬಿ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ ಬಂಪರ್‌ ಬಹುಮಾನ ಬಂದಿದೆ.

ರಾಜೀವ್ ಅರಿಕ್ಕಾಟ್ ತನ್ನ ಮಕ್ಕಳ ಜನ್ಮದಿನಕ್ಕೆ ಹೋಲುವ ನಂಬರಿನ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದು ಅವರಿಗೆ ಅದೃಷ್ಟವಾಗಿ ಮೊದಲ ಬಹುಮಾನ ಗಳಿಸುವಂತೆ ಮಾಡಿದೆ. ದುಬೈನ ಅಲ್ ಐನ್‌ನಲ್ಲಿರುವ ಅರ್ಕಿಟೆಕ್ಟರಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೀವ್ ಅರಿಕ್ಕಾಟ್ನು 3 ವರ್ಷಗಳಿಂದ ಬಿಗ್‌ ಟಿಕೆಟ್‌ ಲಾಟರಿಗಳನ್ನು ಖರೀದಿಸುತ್ತಿದ್ದು, ಲಾಟರಿಯಲ್ಲಿ ಗೆದ್ದ ಹಣವನ್ನು 19 ಜನರೊಂದಿಗೆ ಸಮಾನವಾಗಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

 

 

LEAVE A REPLY

Please enter your comment!
Please enter your name here